Skip to playerSkip to main contentSkip to footer
  • 2 days ago
Royal Enfield Flying Flea C6 Walkaround | ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ವೊಂದನ್ನು ಬಿಡುಗಡೆಗೊಳಿಸಲು ಸಾಕಷ್ಟು ತಯಾರಿಯನ್ನು ಮಾಡಿಕೊಳುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ, ಕಳೆದ ವರ್ಷ ಇಟಲಿಯಲ್ಲಿ ಆಯೋಜಿಸಿದ್ದ 'ಮಿಲನ್ ಮೋಟಾರ್‌ ಶೋ'ನಲ್ಲಿ ಕಂಪನಿಯ ತನ್ನ ಮೊಟ್ಟ ಮೊದಲ 'ಫ್ಲೈಯಿಂಗ್ ಫ್ಲಿಯಾ ಸಿ6' ಹೆಸರಿನ ಎಲೆಕ್ಟ್ರಿಕ್ ಬೈಕ್‌ನ್ನು ಅದ್ದೂರಿಯಾಗಿ ಅನಾವರಣಗೊಳಿಸಿತ್ತು. ಈಚೆಗೆ ಬೆಂಗಳೂರಿನಲ್ಲಿ ಇದೇ ಮೋಟಾರ್‌ಸೈಕಲ್‌ನ್ನು ಪ್ರದರ್ಶಿಸಿತ್ತು. ಅದಕ್ಕೆ ಸಂಬಂಧಿಸಿದ ಈ ವಿಡಿಯೋ ನಿಮಗಾಗಿ.

#royalenfieldflyingfleac6walkaround, #royalenfieldflyingfleac6 #royalenfield

Also Read

ಇದು ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್ ಬೈಕ್: ಕೇವಲ 1.5 ಲಕ್ಷ ಬೆಲೆ, ವಿಶೇಷತೆಗಳೇನು? :: https://kannada.drivespark.com/two-wheelers/2025/royal-enfield-hunter-350-new-price-variants-updates-details-048963.html?ref=DMDesc

Royal Enfield: ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹಿಂದೆ ಬಿದ್ದ ಹೈಕ್ಳು.. ಇದೇ ವರವಾಯ್ತು, ಸೇಲ್ಸ್‌ ಬಲುಜೋರು! :: https://kannada.drivespark.com/two-wheelers/2025/royal-enfield-april-2025-sales-report-048879.html?ref=DMDesc

ಮೊನ್ನೆಯಷ್ಟೇ ಬಿಡುಗಡೆ.. ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಕುರಿತ ಪ್ರಮುಖಾಂಶಗಳಿವು! :: https://kannada.drivespark.com/two-wheelers/2025/2025-new-royal-enfield-hunter-350-bike-top-things-details-048801.html?ref=DMDesc

Category

🚗
Motor

Recommended