Skip to playerSkip to main contentSkip to footer
  • 4/7/2025
Maruti Suzuki Fronx Lowest Downpayment And EMI Details | ಮಾರುತಿ ಸುಜುಕಿ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಕೇವಲ 10 ತಿಂಗಳುಗಳಲ್ಲಿ ಭಾರತದಲ್ಲಿ 1 ಲಕ್ಷ ಯುನಿಟ್ ಕಾರುಗಳು ಮತ್ತು 18 ತಿಂಗಳುಗಳಲ್ಲಿ 2 ಲಕ್ಷ ಯುನಿಟ್ ಕಾರುಗಳ ಮಾರಾಟವನ್ನು ತಲುಪಿದ ಅತ್ಯಂತ ವೇಗದ ಕಾರಾಗಿದೆ. ಕೇವಲ ಎರಡು ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಯುನಿಟ್ ಕಾರುಗಳ ಮಾರಾಟವನ್ನು ಸಾಧಿಸಿದೆ. ಈ ಮಟ್ಟದ ಮಾರಾಟಕ್ಕೆ ಅದರ ಅಗ್ಗದ ಬೆಲೆಯು ಪ್ರಮುಖ ಕಾರಣವಾಗಿದೆ.

#maruti #marutisuzuki #marutisuzukifronx #drivespark #drivesparkkannada #fronx #marutisuzukifronxemi

~PR.158~CA.25~ED.70~##~

Category

🗞
News

Recommended