Skip to playerSkip to main contentSkip to footer
  • 6 days ago
KIA EV6 Detailed Kannada Review | ಈ ಕಾರು(KIA EV6) ಈಗ ಶಕ್ತಿಯುತವಾದ 84-kWh ಬ್ಯಾಟರಿಯನ್ನು ಹೊಂದಿದ್ದು, 650 ಕಿ.ಮೀಗಿಂತ ಹೆಚ್ಚಿನ ರೇಂಜ್ ನೀಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 325 PS ಪವರ್ ಮತ್ತು 605 Nm ಟಾರ್ಕ್ ಹೊರಹಾಕುತ್ತದೆ. ತನ್ನ 350-kW ಸ್ಪೀಡ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್ ಮಾಡಬಹುದು. ಒಟ್ಟಾರೆಯಾಗಿ ಸುರಕ್ಷಿತ ಹಾಗೂ ಪವರ್‌ಫುಲ್ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಲಿದೆ ಎಂದು ಕಂಪನಿ ಭರವಸೆ ನೀಡದೆ.

#KIAEV6 #KiaEV #KiaEV6Review #KiaCars #DriveSpark #drivesparkkannada #kanndacarreviews

~PR.158~ED.156~##~

Category

🚗
Motor

Recommended