Skip to playerSkip to main contentSkip to footer
  • 7/22/2020
ಸಾಮಾನ್ಯ ಶೀತದಷ್ಟೇ ಸರ್ವೇ ಸಾಮಾನ್ಯವಾಗಿದ್ದು ಶೀತಕ್ಕೆ ಮಾಡುವ ಮನೆಮದ್ದುಗಳು. ಈಗಂತೂ ಶೀತ, ಕೆಮ್ಮು ಬಂದಾಗ ಆಸ್ಪತ್ರೆಗೆ ಹೋಗುವ ಬದಲು ಮನೆ ಮದ್ದುಗಳ ಮೊರೆ ಹೋಗುತ್ತಿದ್ದೇವೆ. ಆದರೆ ಕೆಲವೊಂದು ಮನೆಮದ್ದುಗಳನ್ನು ಮಾಡಿದಾಗ ಬೇಗ ಗುಣಮುಖವಾದರೆ, ಇನ್ನು ಕೆಲವೊಮ್ಮೇ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆ ಕೆಲವೊಮ್ಮೆ ಸಾಮಾನ್ಯ ಶೀತಕ್ಕೆ ಮಾಡುವ ಮನೆಮದ್ದುಗಳು, ಆ್ಯಂಟಿಬಯೋಟಿಕ್‌ಗಳು ಶೀತವನ್ನು ಕಡಿಮೆ ಮಾಡುವುದಿಲ್ಲ, ಶೀತ ಕಡಿಮೆ ಮಾಡಲು ಏನು ಮಾಡಬೇಕು, ಯಾವ ಮದ್ದುಗಳು ಸಾಮಾನ್ಯ ಶೀತ ಕಡಿಮೆ ಮಾಡಲು ಸಹಕಾರಿ ಎಂಬ ಮಾಹಿತಿ ನೀಡಿದ್ದೇವೆ ನೋಡಿ: ಶೀತ ಕಡಿಮೆ ಮಾಡುವ ಮನೆಮದ್ದುಗಳು ಶೀತ ಬಂದಾಗ ಕೆಲವೊಮ್ಮೆ ವಾರವಾದರೂ ಕಡಿಮೆಯಾಗುವುದಿಲ್ಲ. ಶೀತ ಕಡಿಮೆಯಾಗಬೇಕೆಂದರೆ ವಿಶ್ರಾಂತಿ ತೆಗೆದುಕೊಳ್ಳಬೇಕು ಹಾಗೂ ಈ ಟಿಪ್ಸ್ ಪಾಲಿಸಿ ಕಡಿಮೆಯಾಗುವುದು.

#remediesforcold #homeremedies #coldremedies

Recommended