Skip to playerSkip to main contentSkip to footer
  • 7/30/2019
Kiccha Sudeep starrer Pailwaan movie Second lyrical song will release in all languages today at 11am.

ಕನ್ನಡ ಚಿತ್ರರಂಗದಲ್ಲಿ ಸದ್ಯ ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳ ಅಬ್ಬರ ಜೋರಾಗಿದೆ. ಎರಡೂ ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು, ಪ್ರಚಾರ ಕಾರ್ಯ ಆರಂಭಿಸಿದೆ. ಕುರುಕ್ಷೇತ್ರದ ನಾಲ್ಕು ಹಾಡು ಬಿಡುಗಡೆಯಾಗಿದ್ರೆ, ಪೈಲ್ವಾನ್ ಚಿತ್ರದ ಒಂದು ಹಾಡು ಬಂದಿದೆ. ಈಗ ಪೈಲ್ವಾನ್ ಎರಡನೇ ಹಾಡು ಮಂಗಳವಾರ ಬಿಡುಗಡೆಯಾಗಲಿದೆ.

Category

🗞
News

Recommended