Skip to playerSkip to main contentSkip to footer
  • 10/24/2018
Kannada Actor Kiccha Sudeep writes letter about 'The Villain'.

ದಿ ವಿಲನ್' ಚಿತ್ರದಲ್ಲಿ ಕಥೆ ಇಲ್ಲ ಅಂತ ಯಾರು ಎಷ್ಟೋ ಹೇಳಿದರೂ.. 'ದಿ ವಿಲನ್' ಚಿತ್ರದ ಕಲೆಕ್ಷನ್ ಮಾತ್ರ ಕಮ್ಮಿ ಆಗಿಲ್ಲ. 'ದಿ ವಿಲನ್' ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದ್ದರೂ, 'ದಿ ವಿಲನ್' ಸಿನಿಮಾ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ದಿ ವಿಲನ್' ಬಗ್ಗೆ ಸಿಕ್ಕಿರುವ ಪಾಸಿಟೀವ್ ಪ್ರತಿಕ್ರಿಯೆ ಕಂಡು ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನ ಕಿಚ್ಚ ಸುದೀಪ್ ವ್ಯಕ್ತಪಡಿಸಿರುವುದು ಹೀಗೆ

Recommended