Skip to playerSkip to main contentSkip to footer
  • 5/16/2019
ನಿರ್ದೇಶಕ ಹರ್ಷ ಹಾಗೂ ನಟ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಈ ಹಿಂದೆ 'ಮೈ ನೇಮ್ ಇಸ್ ಅಂಜಿ' ಎಂಬ ಟೈಟಲ್ ನಿಗದಿಯಾಗಿತ್ತು. ಆದರೆ, ಸಿನಿಮಾದ ಹೆಸರು ಇದೀಗ ಬದಲಾಗಿದೆ. ಸಿನಿಮಾಗೆ 'ಭಜರಂಗಿ 2' ಎಂಬ ಟೈಟಲ್ ಇಡಲಾಗಿದೆ. ಶಿವರಾಜ್ ಕುಮಾರ್ ರಿಗೆ ಹರ್ಷ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ಭಜರಂಗಿ'. ಈಗ ಅದೇ ಟೈಟಲ್ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ.

Actor Shiva Rajkumar's new kannada movie 'My Name Is Anji' movie title renamed as 'Bajarangi 2'. The movie will be launching on June 20th. 'Bajarangi 2' movie is directed by A Harsha.

Recommended