Skip to playerSkip to main contentSkip to footer
  • 12/20/2018
"ನಾನು ಮೊನ್ನೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನೋಡಿದ್ರೆ ಯಶ್ ಅವರ ದೊಡ್ಡ ದೊಡ್ಡ ಪೋಸ್ಟರ್ಸು.! ಒಂಥರಾ ಖುಷಿಯಾಯ್ತು.. ನಮ್ಮವರ ಪೋಸ್ಟರ್ ಅಲ್ಲಿಯೂ ಓದೋದನ್ನು ನೋಡಿ" ಎಂದರು ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್. ಕನ್ನಡ ನಟಿ ರಚಿತಾ ರಾಮ್ 'ಕೆ.ಜಿ.ಎಫ್' ಚಿತ್ರದ ಪೋಸ್ಟರ್ ಗಳನ್ನು ಅನ್ಯರಾಜ್ಯದಲ್ಲಿ ಕಂಡಾಗ ಆದ ಖುಷಿಯನ್ನು ಮಾಧ್ಯಮದ ಮಿತ್ರರೊಂದಿಗೆ ಆತ್ಮೀಯವಾಗಿ ಹಂಚಿಕೊಂಡರು.

Kannada Actress Rachita Ram feels proud about Yash and KGF.

Category

🗞
News

Recommended