Skip to playerSkip to main contentSkip to footer
  • 1/9/2018
Kannada actor challenging star Darshan has maintained his Mysore house like museum .The house built by Darshan's father, Thoogudeepa Srinivas is in Mysore.


ದರ್ಶನ್ ಮನೆ ವಿಚಾರ ಬಂದರೆ ಸಾಕು ವಿವಾದದ ಸುದ್ದಿಯೇ ನೆನಪಾಗಿತ್ತೆ, ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದ ಮನೆ ಬಿ ಬಿ ಎಂ ಪಿ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದೆಲ್ಲಾ ಸುದ್ದಿ ಆಗಿ ಬಿಟ್ಟಿತ್ತು. ನಾವು ಈಗ ಹೇಳ ಹೊರಟಿರುವುದು ದರ್ಶನ್ ಅವರ ಹಳೆ ಮನೆಯ ಬಗ್ಗೆ. ದರ್ಶನ್ ಅವರ ಸ್ವಂತ ಮನೆ ಮೈಸೂರಿನಲ್ಲಿಯೂ ಇದೆ ಅನ್ನೋದು ಅದೆಷ್ಟೋ ಜನರಿಗೆ ತಿಳಿಯದೇ ಇರುವ ವಿಚಾರ. ಮೈಸೂರಿನಲ್ಲಿರುವ ಅವರ ಹಳೆ ಮನೆ ಮ್ಯೂಸಿಯಂ ಆಗಿದೆ.ದರ್ಶನ್ ಬಿಡುವಿದ್ದಾಗ ಮೈಸೂರಿಗೆ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಹೆಚ್ಚಾಗಿ ಹಳೆ ಮನೆಯಲ್ಲೇ ಸಮಯ ಕಳೆಯುತ್ತಾರೆ ಎನ್ನುವ ಸುದ್ದಿಗಳನ್ನ ಈ ಹಿಂದೆಯೇ ಓದಿರುತ್ತೀರಾ. ಅದೇ ಮನೆ ಮ್ಯೂಸಿಯಂ ಆಗಿರುವುದು. ಹಾಗಾದ್ರೆ ಆ ಮನೆಯ ಯಾವ ಮ್ಯೂಸಿಯಂ ಆಯ್ತು? ಯಾಕೆ ಮ್ಯೂಸಿಯಂ ಆಯ್ತು?

Category

🗞
News

Recommended