Skip to playerSkip to main contentSkip to footer
  • 1/9/2018
ಒಬ್ಬ ಯಶಸ್ವಿ ನಾಯಕನ ಹಿಂದೆ ಸದಾ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಅದು ತಾಯಿಯ ರೂಪದಲ್ಲಿ ಅಥವಾ ಹೆಂಡತಿಯ ರೂಪದಲ್ಲಿ ಅನ್ನುವ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಮೀನಾ ತೂಗುದೀಪ್ ಶ್ರೀನಿವಾಸ್. ಪತ್ನಿಯಾಗಿ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಏಳಿಗೆಯಲ್ಲಿ ಶ್ರಮಿಸಿದ ಮೀನಾ ತೂಗುದೀಪಾ ತಮ್ಮ ಮಕ್ಕಳ ಕಷ್ಟದಲ್ಲೂ ಕೈ ಹಿಡಿದು ನಡೆಸಿದ್ದಾರೆ. ಒಬ್ಬರನ್ನ ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ಆಗಿ ಮಾಡಿ ಮತ್ತೊಬ್ಬರನ್ನ ಚಿತ್ರರಂಗದ ತಾಂತ್ರಿಕ ಬ್ರಹ್ಮನಾಗಿ ಬೆಳೆಸಿದ್ದಾರೆ. ಮೀನಾ ತೂಗುದೀಪ ಅವರನ್ನ ನೀವು ಸಾಮಾನ್ಯವಾಗಿ ಉದ್ದ ಜಡೆಯಲ್ಲಿ ನೋಡಿರಲು ಸಾಧ್ಯವೇ ಇಲ್ಲ. ಸಾಕಷ್ಟು ವರ್ಷದಿಂದ ಅವರ ಜೊತೆ ಸ್ನೇಹದಿಂದ ಇದ್ದವರು ಮಾತ್ರ ಅವರ ನೀಳ ಕೇಶರಾಶಿಯನ್ನ ನೋಡಿರುತ್ತಾರೆ. ಉದ್ದ ಜಡೆಯಿದ್ದ ಮೀನಾ ತೂಗುದೀಪ ಬಾಬ್ ಕಟ್ ಮಾಡಿಕೊಂಡಿದ್ದೇಕೆ ಗೊತ್ತಾ? ಈ ವಿಚಾರ ತಿಳಿದರೆ ಇಂತಹ ಪ್ರೀತಿಯೂ ಉಂಟಾ ಎಂದು ಆಶ್ಚರ್ಯ ಪಡುತ್ತೀರಾ.
Thoogudeepa Srinivas's wife Meena Thoogudeepa Srinivas does Bob Cut after Thoogudeepa Srinivas died. Meena Thoogudeepa always supported her two sons who is a great Stars as well.

Recommended