Skip to playerSkip to main contentSkip to footer
  • today
ಪಾಕಿಸ್ತಾನದ ವಿರುದ್ಧ ಭಾರತದ 'ಆಪರೇಷನ್ ಸಿಂಧೂರ' ಯಶಸ್ಸಿನ ಸ್ಪೂರ್ತಿಯಿಂದ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸೋಮಶೇಖರ್-ಹರ್ಷಿತಾ ದಂಪತಿ ತಮ್ಮ ನವಜಾತ ಹೆಣ್ಣು ಮಗುವಿಗೆ 'ಸಿಂಧೂರಿ' ಎಂದು ನಾಮಕರಣ ಮಾಡಿ ಅನನ್ಯ ದೇಶಪ್ರೇಮ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ಘಟನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಂಡ್ಯ ರಕ್ಷಣಾ ವೇದಿಕೆಯು ದಂಪತಿಯನ್ನು ಸನ್ಮಾನಿಸಿ, ಮಗುವಿನ ಶೈಕ್ಷಣಿಕ ಭವಿಷ್ಯಕ್ಕಾಗಿ ₹10,000 ಠೇವಣಿ ಇಟ್ಟಿದ್ದು, ಮಗುವು ನಾಡಿನ ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವರಂತೆ ಬೆಳಗಲಿ ಎಂದು ಹಾರೈಸಿದೆ.

Operation Sindhur baby name, patriotic Indian baby names, Mandya couple names daughter Sindhuri, Mandya Rakshana Vedike honours, financial aid for newborn girl, Srirangapatna patriotic family

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#OperationSindhur #Sindhuri #Patriotism #ProudIndian #Mandya
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Category

🗞
News

Recommended