• 2 days ago
Yatnal | Hindutva Party | BJP

BJPಯಿಂದ ಉಚ್ಛಾಟನೆ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ, ಬಿಜೆಪಿ ಹೈಕಮಾಂಡ್‌ ಮುಂದೆ ತೊಡೆ ತಟ್ಟಿದ್ದಾರೆ. ಇಂದು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿರುವ ಅವರು ವಿಜಯದಶಮಿ ವೇಳೆಗೆ ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದಾರೆ.

BJP MLA Basanagouda Patil Yatnal, who has taken a significant decision after being expelled from the BJP, has announced that he will form a new party and has bowed before the BJP high command. Today, he performed special puja as part of the Ugadi Padya at the Siddeshwara temple in Vijayapura city and prayed for the well-being of the nation.
#BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje # AshwathNarayan #BLSanthosh #AmitShah #JanardhanaReddy

Also Read

Yatnal: ಮಹಾಭಾರತದಲ್ಲಿ ಜಯಿಸಿದ್ದು ಶಕುನಿ, ಧೃತರಾಷ್ಟ್ರರಲ್ಲ: ಯತ್ನಾಳ್‌ ಹೊಸ ಸಂಕಲ್ಪ :: https://kannada.oneindia.com/news/karnataka/basangouda-patil-yatnal-vows-to-fight-against-compromise-politics-in-karnataka-406745.html?ref=DMDesc

Basangouda Patil Yatnal: ಹೊಸ ಪಕ್ಷ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ ಯತ್ನಾಳ್ :: https://kannada.oneindia.com/news/vijayapura/mla-basanagouda-patil-yatnal-fixes-time-to-form-new-party-406699.html?ref=DMDesc

ರಮೇಶ್ ಜಾರಕಿಹೊಳಿ CD ಮಾಡಿಸಿದ್ದೇ ವಿಜಯೇಂದ್ರ-ಡಿಕೆಶಿ: ಯತ್ನಾಳ್‌ ಸ್ಫೋಟಕ ಹೇಳಿಕೆ :: https://kannada.oneindia.com/news/karnataka/ramesh-jarkiholi-cd-case-basangouda-patil-yatnal-blames-by-vijayendra-dk-shivakumar-406605.html?ref=DMDesc



~ED.32~PR.160~

Category

🗞
News

Recommended