• 2 days ago
The honeytrap issue has created a huge stir in state politics. Influential Congress minister KN Rajanna himself has shocked the House by making a public statement about honeytrap. He had said that there had been two attempts to honeytrap me. Another Congress leader has also spoken out on the issue.ಹನಿಟ್ರ್ಯಾಪ್ ವಿಷಯ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನ ಪ್ರಭಾವಿ ಸಚಿವ ಕೆ.ಎನ್. ರಾಜಣ್ಣ ಅವರೇ ಹನಿಟ್ರ್ಯಾಪ್ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವ ಮೂಲಕ ಸದನವನ್ನು ಬೆಚ್ಚಿಬೀಳಿಸಿದ್ದಾರೆ. ನನ್ನನ್ನು ಹನಿಟ್ರ್ಯಾಪ್ ಮಾಡಲು ಎರಡು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದರು. ಮತ್ತೊಬ್ಬ ಕಾಂಗ್ರೆಸ್ ನಾಯಕರು ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

#KNRajanna #HoneyTrap, #CMSiddaramaiah #Karnataka #Congress #BJP #KarnatakaPolitics

Also Read

ಸಭಾಪತಿಗೆ ಅಗೌರವ: "ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡ್ತೀನಿ‌" :: https://kannada.oneindia.com/news/karnataka/disrespect-to-speaker-basavaraj-horatti-says-he-will-resign-to-speaker-post-405487.html?ref=DMDesc

ಹನಿಟ್ರ್ಯಾಪ್: KN ರಾಜಣ್ಣ ದೂರು ಕೊಡದಂತೆ ಒತ್ತಡವಿದೆಯಾ?: ಜಿ.ಪರಮೇಶ್ವರ ಮಹತ್ವದ ಹೇಳಿಕೆ :: https://kannada.oneindia.com/news/karnataka/g-parameshwara-responds-to-honey-trap-case-investigation-and-kn-rajanna-complaint-405455.html?ref=DMDesc

Honeytrap Case: ಸಿಎಂಗೆ ಮಹತ್ವದ ದಾಖಲೆ ಸಲ್ಲಿಸಿದ ರಾಜಣ್ಣ ಪುತ್ರ: ಯಾರು ಇದರ ಹಿಂದಿರುವ ರಾಜಕಾರಣಿ? :: https://kannada.oneindia.com/news/karnataka/honeytrap-case-kn-rajanna-son-rajendra-submits-key-documents-to-cm-siddaramaiah-405447.html?ref=DMDesc



~ED.34~PR.160~

Category

🗞
News

Recommended