Skip to playerSkip to main contentSkip to footer
  • 1/15/2022
ನಟ ನಿಖಿಲ್‌ ಕುಮಾರ್‌ ಅವರು ಸದ್ಯ ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಆದರೆ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈಗಾಗೇ ಅವರ ಮುಂದಿನ ಚಿತ್ರದ ಶೂಟಿಂಗ್‌ ಕೂಡ ಆರಂಭ ಆಗಿದೆ. ಯಾವುದೇ ಸುಳಿವು ನೀಡದೇ ನಿಖಿಲ್ ಕುಮಾರ್‌ ಶೂಟಿಂಗ್ ಸ್ಟಾರ್ಟ್ ಮಾಡಿ ಬಿಟ್ಟಿದ್ದಾರೆ

Actor Nikhil Kumar New Movie Shooting Started, It Will A Family Action Drama

Recommended