Skip to playerSkip to main contentSkip to footer
  • 12/9/2021
ಪಾಕಿಸ್ತಾನದಲ್ಲಿ ಲಾಹೋರ್ ರೈಲ್ವೆ ನಿಲ್ದಾಣ ಬರುವ ಮೊದಲು ಮೊಸರು ಖರೀದಿ ಮಾಡಲು ರೈಲು ಚಾಲಕ ಮತ್ತು ಸಹಾಯಕ ರೈಲನ್ನು ನಿಲ್ಲಿಸಿ ಕೆಳಗಡೆ ಇಳಿದಿದ್ದಾರೆ.. ಅಲ್ಲದೆ ಮೊಸರು ಖರೀದಿಸಿ ಆರಾಮಾಗಿ ಏನು ಆಗಿಲ್ಲ ಎನ್ನುವಂತೆ ಮತ್ತೆ ಬಂದು ರೈಲು ಹತ್ತಿ ನಿಸಿದ್ದ ಸ್ಥಳದಿಂದ ರೈಲು ಚಾಲನೆ ಮಾಡಿದ್ದಾರೆ..

Pak driver stops train near Lahore railway station to buy yogurt, suspended after video goes viral

Category

🗞
News

Recommended