Skip to playerSkip to main contentSkip to footer
  • 8/2/2021
ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ಉಳಿದಿರುವ ವೀರವನಿತೆ. ಪರಕೀಯರ ವಿರುದ್ಧ ಸಮರ ಸಾರಿದ ಕರ್ನಾಟಕದ ನೆಲದ ರಾಣಿ. ಸತತವಾಗಿ 25 ವರ್ಷಗಳ ಕಾಲ ಯುದ್ಧ ಮಾಡುತ್ತಲೇ ರಾಜ್ಯ ಕಟ್ಟಿದ ಸಮರ ಸೇನಾನಿ. ಕ್ರಿ.ಶ.16ನೇ ಶತಮಾನದಲ್ಲಿ ಕಂಡರಿಯದ ರೀತಿಯಲ್ಲಿ ಗರ್ಜಿಸಿದ ರಾಣಿ ಅಬ್ಬಕ್ಕ ಚೌಟ.
#RaniAbakka #Mangalore #udupi #tulunadu #abakkacomitte
Rani Abbakka Chowta was the first female freedom fighter that India has seen. She was the first Tuluva Queen of Ullal.

Category

🗞
News

Recommended