Skip to playerSkip to main contentSkip to footer
  • 10/8/2020
ಯಶ್ ಚಿತ್ರೀಕರಣದಲ್ಲಿ ಭಾಗಿಯಾದ ನಂತರ ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ''ಸಮುದ್ರದ ಅಲೆಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ನೌಕಾಯಾನ ಮಾಡಲು ನೀವು ಕಲಿಯಬಹುದು .. ದೀರ್ಘ ವಿರಾಮದ ನಂತರ ರಾಕಿ ಇಂದಿನಿಂದ ನೌಕಾಯಾನ ಶುರು ಮಾಡಲಿದ್ದಾನೆ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.
#KGFChapter2 #Yesh #SanjayDutt
Kannada actor Yash Resumes Shooting of The KGF Chapter 2 From Today, Shares pic from the shooting set.

Category

🗞
News

Recommended