Skip to playerSkip to main contentSkip to footer
  • 6/30/2020
ಅವರೆಲ್ಲ ತಮ್ಮ ಪ್ರಾಣದ ಹಂಗನ್ನು ತೊರೆದು ಕೊರೊನಾ ವಿರುದ್ದ ಹೋರಾಟ ಮಾಡುವ ವಾರಿಯರ್ಸ್ ಗಳು, ಶಿಷ್ಯವೇತನ ಸಿಗುತ್ತೆ, ಅದರಲ್ಲೇ ಓದು ಮುಗಿಸಿ ವೈದ್ಯರಾಗಬೇಕು ಎಂಬ ಕನಸು ಕಂಡವರು, ಇಂತಹ ಸಂದಿಗ್ದ ಸ್ಥಿತಿಯಲ್ಲೂ ಕೋವಿಡ್ ವಾರ್ಡ್ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಮಾತ್ರ ಸರ್ಕಾರ ಶಿಷ್ಯ ವೇತನ ನೀಡದೇ ಸತಾಯಿಸುತ್ತಿದೆ.. ಇದರಿಂದ ಆ ವೈದ್ಯ ವಿದ್ಯಾರ್ಥಿ ಗಳು ಪರದಾಟ ಅನುಭವಿಸಿದ್ದು, ವೇತನಕ್ಕಾಗಿ ಹೋರಾಟದ ಮೊರೆ ಹೋಗಿದ್ದು, ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

Category

🗞
News

Recommended