Skip to playerSkip to main contentSkip to footer
  • 5/28/2020
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಬಂಧುಗಳ ಸ್ನೇಹ ಪ್ರೀತಿ ವಿಶ್ವಾಸಕ್ಕೆ ನಮ್ಮ ಕುಟುಂಬ ನಿಮ್ಮೆಲ್ಲರಿಗೆ ಸದಾ ಚಿರಋಣಿ, ನಿಮ್ಮೆಲ್ಲರ ಆಶೀರ್ವಾದ ಇದೇ ರೀತಿ ನಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿಮ್ಮಂತಹ ಕಾರ್ಯಕರ್ತರು ಮುಖಂಡರನ್ನು ಪಡೆದ ನಾವೇ ಧನ್ಯ ಎಂದು ಸುಮಿತ್ರಾ ರೇಣುಕಾಚಾರ್ಯ ತಿಳಿಸಿದ್ದಾರೆ.

Honnali MLA Renukacharya wife Sumitra Renukacharya thanks to Corona warriors and BJP partly workers.

Category

🗞
News

Recommended