Skip to playerSkip to main contentSkip to footer
  • 3/11/2020
ಟಗರು ಚಿತ್ರದ ನಂತರ ಮತ್ತೊಂದು ಹಿಟ್ ಕೊಡವ ನಿರೀಕ್ಷೆಯಲ್ಲಿರುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಲಗ ಚಿತ್ರದ ಹಾಡುಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಸಲಗ ಟೈಟಲ್ ಟ್ರ್ಯಾಕ್ ಎಲ್ಲರಿಗೂ ಇಷ್ಟ ಆಗುತ್ತೆ ಎಂದು ತಿಳಿಸಿದ್ರು.

Kannada Music Director Charan Raj talk about his upcoming movie "Salaga" songs

Recommended