Skip to playerSkip to main contentSkip to footer
  • 2/13/2020
ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದೇ ಇದ್ದವು. ಹೋಟೆಲ್​ಗಳು, ಚಿತ್ರಮಂದಿರಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ. ಜನ ನಿಬಿಡ ಪ್ರದೇಶವಾದ ಕೆ.ಆರ್. ಮಾರುಕಟ್ಟೆ ವಹಿವಾಟು ಆಬಾದಿತ. ಇನ್ನೂ ನಗರದಲ್ಲಿ ಆಟೋಗಳ ಅಬ್ಬರವೂ ಇಂದು ಜೋರಾಗಿಯೇ ಇದೆ. ಹೀಗಾಗಿ ಜನ ಸಾಮಾನ್ಯರಿಗೆ ಬಂದ್ ಬಿಸಿ ತಟ್ಟಿಲ್ಲ ಎಂದೇ ಹೇಳಲಾಗುತ್ತಿದೆ.

Band in Karnataka as pro Kannada organisation called for bandh to impement the Sarojini Mahishi report

Category

🗞
News

Recommended