Skip to playerSkip to main contentSkip to footer
  • 10/23/2019
ತಿರುಪತಿ ತಿಮ್ಮಪ್ಪನ ವಿಐಪಿ ದರ್ಶನದ ಟಿಕೆಟ್ ಅನ್ನು ಈಗ ಯಾರೂ ಬೇಕಾದರೂ ಪಡೆಯಬಹುದು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ವಿಶೇಷ ವ್ಯವಸ್ಥೆ ಜಾರಿಗೆ ತಂದಿದ್ದು, 10 ಸಾವಿರ ರೂ. ದೇಣಿಗೆ ನೀಡಿದರೆ ನೇರವಾಗಿ ವೆಂಕಟೇಶ್ವರನ ದರ್ಶನವನ್ನು ಸುಲಭವಾಗಿ ಪಡೆಯಬಹುದಾಗಿದೆ.

TTD temple administration is planning to link the donations offered to the newlyfloated Srivani Trust with VIP break darshan which will bring the common devotees under the ambit of VIP darshan

Category

🗞
News

Recommended