Skip to playerSkip to main contentSkip to footer
  • 6/24/2019
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹೆಮ್ಮೆಯ ಪೋಷಕ ನಟ, ಹಾಸ್ಯ ಕಲಾವಿದ ವೈದ್ಯನಾಥ್ ಬಿರಾದರ್ ಬಂದಿದ್ದರು. ಈ ವೇಳೆ ಚಿತ್ರರಂಗದ ತಮ್ಮ ಹಿಂದಿನ ಅನೇಕ ನೆನಪುಗಳನ್ನು ಹಂಚಿಕೊಂಡರು. ಬಿರಾದರ್ ಜೀವನದ ಅನೇಕ ಕುತೂಹಲಕಾರಿ ಘಟನೆ ಕಾರ್ಯಕ್ರಮದ ಮೂಲಕ ತಿಳಿಯಿತು. ಅದರಲ್ಲಿ ಒಂದು ನಟ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಿರಾದರ್ ನಡುವೆ ಆದ ಒಪ್ಪಂದ.

Kannada actor Biradar remembers his and Upendra's struggling days agreement in 'Weekend With Ramesh 4' program.

Category

🗞
News

Recommended