Skip to playerSkip to main contentSkip to footer
  • 6/14/2019
ಸುಮಾರು ಐದೂವರೆ ವರ್ಷದಿಂದ ಪ್ರಸಾರವಾಗ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಈಗ ಮಹತ್ವದ ಬದಲಾವಣೆ ಆಗಿದೆ. ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಸೀರಿಯಲ್ ನಿಂದ ಹೊರಬಂದಿದ್ದಾರೆ. ಐದು ವರ್ಷದ ಅಗ್ರಿಮೆಂಟ್ ಮುಗಿದ ಕಾರಣ, ಧಾರಾವಾಹಿಯಿಂದ ಹೊರಬಂದಿದ್ದಾರೆ. ಈಗಾಗಲೇ ಧಾರಾವಾಹಿಯಲ್ಲೂ ಕೂಡ ಸಿದ್ಧಾರ್ಥ್ ಪಾತ್ರಕ್ಕೆ ಒಂದು ರೀತಿ ಅಂತ್ಯವಾಡಿದ್ದಾರೆ. ಬಿಸಿನೆಸ್ ಉದ್ದೇಶದಿಂದ ಆಸ್ಟ್ರೇಲಿಯಾ ಹೋಗುತ್ತಿರುವ ಕಾರಣ ನೀಡಿ, ವಿದೇಶಕ್ಕೆ ಹಾರುತ್ತಿದ್ದಾರೆ. ಅಲ್ಲಿಗೆ ಇನ್ನು ಮುಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥ್ ನೋಡಲು ಸಿಗಲ್ಲ.

After Vijay surya left agnisakshi, sannidhi will continue agnisakshi serial or she also decided to quit the serial?

Recommended