Skip to playerSkip to main contentSkip to footer
  • 10/1/2018
Indian Meteorological Department has forecast heavy rain in southern interior of the state and coastal parts within five days as depression occurred in Arabian sea.


ಬೆಂಗಳೂರಲ್ಲಿ ಪ್ರತಿ ದಿನ ಸಂಜೆಯ ನಂತರ ಮಳೆಯಾಗುತ್ತಿದ್ದರೂ ವಿಪರೀತ ಸೆಕೆ ಆರಂಭವಾಗಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಅ.6ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು ವಾರದ ಅಂತ್ಯದಲ್ಲಿ ಕರ್ನಾಟಕಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Category

🗞
News

Recommended