Skip to playerSkip to main contentSkip to footer
  • 9/26/2018
ಶಾಲಾ ಮಕ್ಕಳಿಗೆ ನೀಡುವಂತೆ ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ಭಾಗ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುವುದರ ಜತೆಗೆ ಶೂಸ್, ಕೊಡೆಯನ್ನು ಕೂಡ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ.

Child and women welfare department has sent proposal to government seeking uniforms to Anganawadi children along with shoes and sox and umbrella for coastal children.

Category

🗞
News

Recommended