Skip to playerSkip to main contentSkip to footer
  • 8/23/2018
KCC Tournament team has got two groups. Puneeth Rajkumar, Shiv Rajkumar and Yash will be in group A. Sudeep, Upendra and Ganesh are in group B.


ಕೆಸಿಸಿ ಟೂರ್ನಿಯ ವೇಳಾಪಟ್ಟಿ ಬಹಿರಂಗವಾಗಿದ್ದು, ಎರಡು ಗುಂಪುಗಳಾಗಿ ತಂಡಗಳು ಆಡಲಿವೆ. ಎ ಗುಂಪು ಮತ್ತು ಬಿ ಗುಂಪಿನಲ್ಲಿ ತಲಾ ಮೂರು ತಂಡಗಳು ಸ್ಥಾನ ಪಡೆದುಕೊಂಡಿದೆ .ಎ ಗುಂಪಿನಲ್ಲಿ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಇದ್ದಾರೆ ಹಾಗೂ ಬಿ ಗುಂಪಿನಲ್ಲಿ ಸುದೀಪ್, ಉಪೇಂದ್ರ ಹಾಗೂ ಗಣೇಶ್ ಇದ್ದಾರೆ.

Category

🗞
News

Recommended