Skip to playerSkip to main contentSkip to footer
  • 12/7/2017
Bigg Boss Kannada Season 5 : Week 8 : Kannada Upcoming Actress, Vaishnavi Chandran Menon enters Big House through Wild Card Entry. Watch Video to know more about Bigg Boss kannada 5 Contestant Vaishnavi Chandran Menon


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಅರ್ಧ ಭಾಗ ಮುಗಿದು ಹೋದ್ಮೇಲೆ, 'ದೊಡ್ಮನೆ'ಯೊಳಗೆ ಹೊಸ ಸ್ಪರ್ಧಿಯ ಪ್ರವೇಶ ಆಗಿದೆ. ಐವತ್ತೊಂದನೇ ದಿನ ಬೆಳ್ಳಂಬೆಳಗ್ಗೆ 'ಮಸ್ತ್ ಮಸ್ತ್ ಹುಡುಗಿ ಬಂದ್ಲು...' ಹಾಡಿನ ಮೂಲಕ ಕನ್ನಡ ನಟಿ ವೈಷ್ಣವಿ ಚಂದ್ರನ್ ಮೆನನ್ 'ಬಿಗ್' ಮನೆಯೊಳಗೆ ಕಾಲಿಟ್ಟರು. 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಡುತ್ತಿದ್ದಂತೆಯೇ, ಎಲ್ಲರೊಂದಿಗೆ ಬೆರೆಯಲು ಆರಂಭಿಸಿದ ವೈಷ್ಣವಿ ಚಂದ್ರನ್ ಮೆನನ್ ಯಾರು.? ಆಕೆಯ ಹಿನ್ನಲೆ ಏನು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ...ಸ್ಯಾಂಡಲ್ ವುಡ್ ಗೆ ಈಗಷ್ಟೇ ಕಾಲಿಟ್ಟಿರುವ ವೈಷ್ಣವಿ ಚಂದ್ರನ್ ಮೆನನ್ ಉದಯೋನ್ಮುಖ ನಟಿ. ಸದ್ಯ ವೈಷ್ಣವಿ ಚಂದ್ರನ್ ಮೆನನ್ ಕೈಯಲ್ಲಿ ಐದು ಸಿನಿಮಾಗಳಿವೆ.ವೈಷ್ಣವಿ ಚಂದ್ರನ್ ಮೆನನ್ ಸದ್ಯ 'ಬಿಗ್ ಬಾಸ್ ಕನ್ನಡ-4' ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ.

Category

🗞
News

Recommended