Skip to playerSkip to main contentSkip to footer
  • 9/16/2017
Since Mysuru royal family will be offering some worships in Mysuru palace, entry to palace for public will be banned on those days. Watch video for more details.

ಮೈಸೂರು ದಸರಾ-2017 ರ ಪ್ರಯುಕ್ತ, ಪ್ರತಿ ವರ್ಷದಂತೆ ಮೈಸೂರು ರಾಜಮನೆತನದವರು ಮೈಸೂರು ಅರಮನೆಯಲ್ಲಿ "ಧಾರ್ಮಿಕ ಪೂಜಾ ಕೈಂಕರ್ಯ"ಗಳನ್ನು ಕೈಗೊಳ್ಳಲಿದ್ದಾರೆ. ತನ್ನಿಮಿತ್ತ ಕೆಲವು ದಿನ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶವನ್ನು ಕೆಳಕಂಡ ದಿನಾಂಕಗಳಂದು ನಿರ್ಬಂಧಿಸಲಾಗಿದೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.

Category

🗞
News

Recommended